ಸಿಎಂ ಬೊಮ್ಮಾಯಿಗೆ ವಿಶೇಷ ಮನವಿ ಮಾಡ್ತಿದ್ದಾರೆ Appu Fans

2022-03-14 259

ಇದೀಗ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸರ್ಕಾರದ ಬಳಿ ಮನವಿಯೊಂದನ್ನು ಇರಿಸಿದ್ದಾರೆ. ಪುನೀತ್ ಗೌರವಾರ್ಥವಾಗಿ ಅವರ ನಟನೆಯ ಕೊನೆಯ ಸಿನಿಮಾ ಆದ 'ಜೇಮ್ಸ್'ಗೆ ತೆರಿಗೆ ವಿನಾಯಿತಿ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

Fans request Karnataka govt to declare Puneeth Rajkumar's James a Tax free movie As a tribute to Puneeth Rajkumar.