ಕಾರ್ತಿಕ್ ಮಹಿಳಾ ಅಭಿಮಾನಿ ಒಬ್ಬಳೂ ಕಾರ್ತಿಕ್ ಅವರನ್ನು ಮದುವೆ ಆಗುವಂತೆ ಕೇಳಿದ್ದಾರೆ. ಕೇವಲ ಮದುವೆ ಆಗು ಎಂದಿಲ್ಲ, ಬದಲಿಗೆ '20 ಕೋಟಿ ಹಣ ಕೊಡ್ತಿನಿ ನನ್ನನ್ನು ಮದುವೆ ಆಗಿ' ಎಂದಿದ್ದಾರೆ. ಈ ರೀತಿಯಾಗಿ ಕಾರ್ತಿಕ್ ಆರ್ಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.
Bollywood Actor Kartik Aaryan Got 20 Crore Offer From Fan To Marry Her