ನಾಳೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಪವರ್ ಸ್ಟಾರ್ ಗಾಗಿ ಪವರ್ ಫುಲ್ ಕಾರ್ಯಕ್ರಮ

2022-03-12 213

'ಜೇಮ್ಸ್' ಸಿನಿಮಾ ಪ್ರಿ- ರಿಲೀಸ್ ಇವೆಂಟ್‌ನಲ್ಲಿ ಯಾರು ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನುವುದೇ ಕುತೂಹಲಕ್ಕೂ ತೆರೆಬಿದ್ದಿದೆ. ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸುವುದೇ ಕನ್ಫರ್ಮ್ ಆಗಿದೆ. ಇನ್ನು ದೊಡ್ಮನೆಯ ನಟರು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರೆ. ಶ್ರೀಮುರಳಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಧೀರೇನ್ ರಾಮ್ ಕುಮಾರ್ ಆಗಮಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಇವರೊಂದಿಗೆ ಸ್ಯಾಂಡಲ್‌ವುಡ್ ಗಣ್ಯರು ಕೂಡ ಭಾಗವಹಿಸುವ ಎಲ್ಲಾ ಸಾಧ್ಯತೆಗಳೂ ಇವೆ.

Puneeth James Pre-Release event on March 13th Shivarajkumar Upendra guest. Yash, Sri Murali, Sudeep may also come as a guest.

Videos similaires