ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್‌ನಲ್ಲಿ ಸಮಂತಾ ಫ್ಯಾಷನ್ ಸೆನ್ಸ್ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಗ್ರೀನ್ ಗೌನ್ ತೊಟ್ಟು ಬಂದಿದ್ದ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದ ಸಮಂತಾ ಕಂಡು ತಾರೆಯರೇ ಫಿದಾ ಆಗಿದ್ದಾರೆ. ಡಾರ್ಕ್ ಗ್ರೀನ್ ಗೌನ್ ಧರಿಸಿ ಬಂದಿದ್ದ ಸಮಂತಾ ತನ್ನ ಸೌಂದರ್ಯದಿಂದಲೇ ಗಮನ ಸೆಳೆದಿದ್ದರು. ಫ್ಯಾಷನ್ ಡಿಸೈನರ್ ಗೌರಿ ಹಾಗೂ ನೈನಿಕಾ ಈ ಕಾಸ್ಟ್ಯೂಮ್ ಅನ್ನು ಡಿಸೈನ್ ಮಾಡಿದ್ದರು. ಟಾಲಿವುಡ್ ನಟಿ ರಾಶಿ ಖನ್ನಾ ಈ ಫೋಟೊಗಳಿಗೆ 'ಬ್ಯೂಟಿ' ಎಂದು ಕಮೆಂಟ್ ಮಾಡಿದ್ದಾರೆ. ಆದರೆ, ಟ್ರೋಲಿಗರು ಈ ಫೋಟೊಗಳನ್ನೂ ಬಿಟ್ಟಿಲ್ಲ.
Samantha Says People have forgotten my other works after 'Oo Antava'. Actress attended the Critics Choice Film Awards where she spoke about oo antava. Samantha also praised by several stars for her fashion sense.