ಮೂರನೇ ಬಿಗ್ ಅಪ್‌ಡೇಟ್ ನೀಡಲು ಮುಂದಾದ RRR ತಂಡ

2022-03-11 74

ಜೂ ಎನ್ ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಅಜಯ್ ದೇವಗನ್, ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಾರ್ಚ್ 14ರಿಂದ ಮತ್ತೆ ಸಿನಿಮಾ ಪ್ರಚಾರ ಆರಂಭ ಆಗಲಿದೆ.

RRR Movie to kick off promotions with song Etthuva Jenda on March 14th. Rajamouli directed Jr Ntr, Ram Charan, Alia Bhatt, Ajay Devagan acted movie will be releasing on march 25th