ಹೆಣ್ಣು ಮಕ್ಕಳು ಇಲ್ಲೇ ಇದ್ದು ಕಲಿಬೇಕು ಅನ್ನೋ ಅಪ್ಪು ಕನಸಿಗೆ ಸದ್ಯದಲ್ಲೇ ಬರಲಿದೆ ಜೀವ

2022-03-09 131

ಡಾ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಬಡಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮವನ್ನು ಸ್ಥಾಪಿಸಿದ್ದರು. ಶಕ್ತಿಧಾಮ ಎನ್ನುವುದು ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ದಿ ಕೇಂದ್ರ. ಈ ಕೇಂದ್ರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ವಿದ್ಯಾಭ್ಯಾಸದ ಜೊತೆ ವಸತಿ, ಊಟವನ್ನೂ ನೀಡಲಾಗುತ್ತಿತ್ತು. ಸುಮಾರು 150 ಅಧಿಕ ಹೆಣ್ಣು ಮಕ್ಕಳು ಈ ಶಕ್ತಿಧಾಮದಲ್ಲಿ ಇದ್ದಾರೆ. ಅತೀ ಶೀಘ್ರದಲ್ಲಿ ಈ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣಗೊಳ್ಳಲಿದೆ.

Shakthidhama in mysuru will soon have a school Puneeth Rajkumar dream becomes true. CM Basavaraj Bommai has promised financial assistance for school.