ಅಪ್ಪು ಜಾತ್ರೆಗಾಗಿ ಅಭಿಮಾನಿಗಳು ಖರ್ಚುಮಾಡುತ್ತಿರುವ ಹಣ ಎಷ್ಟು ಗೊತ್ತ..?

2022-03-08 164

'ಜೇಮ್ಸ್' ಜಾತ್ರೆಗೆ ಪುನೀತ್ ಅಭಿಮಾನಿಗಳು ಕಮ್ಮಿ ಅಂದ್ರೂ 30 ರಿಂದ 35 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಯಾರಿಂದಲೂ ಪಡೆದಿಲ್ಲ. ಕೇವಲ ಅಭಿಮಾನಿಗಳೇ ಸೇರಿಕೊಂಡು ಹಣ ಒಟ್ಟು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಎರಡು ಹೆಲಿಕಾಪ್ಟರ್‌ನಿಂದ ಹಿಡಿದು ಚಿತ್ರಮಂದಿರದ ಮುಂದೆ ಸೆಲೆಬ್ರೆಷನ್, ಮರೆವಣಿಗೆ, ಊಟದ ವ್ಯವಸ್ಥೆ ಎಲ್ಲದರ ಖರ್ಚು ಮಾಡುತ್ತಿರುವುದು ಪುನೀತ್ ಅಭಿಮಾನಿಗಳೇ. ಹಾಗಿದ್ದರೆ, ಪುನೀತ್ ಫ್ಯಾನ್ಸ್ ಯಾವುದಕ್ಕೆ ಎಷ್ಟೆಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಅನ್ನುವುದರ ಡಿಟೈಲ್ಸ್ ಇಲ್ಲಿದೆ

Puneeth Fans spending own money of 30-35 lakhs to celebrate James Movie. They are celebrating 4 days from March 17th.