ಜನ್ಮದಿನದ ಪ್ರಯುಕ್ತ ಅನುಪಮ್ ಖೇರ್ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅದೇ ರೀತಿ, ಫಿಟ್ನೆಸ್ ಬಗ್ಗೆ ಅವರಿಗೆ ಇರುವ ಬದ್ಧತೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ನಟ ಹೃತಿಕ್ ರೋಷನ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
Anupam Kher Birthday: The Kashmir Files actor Anupam Kher shares his fitness photos