'ಎದ್ದೇಳು ಮಂಜುನಾಥ 2' ಸಿನಿಮಾದಲ್ಲಿ ಜಗ್ಗೇಶ್ ಬದಲಿಗೆ ಗುರುಪ್ರಸಾದ್.

2022-03-07 85

'ಎದ್ದೇಳು ಮಂಜುನಾಥ 2' ತೆರೆಗೆ ಬರುತ್ತಿರುವುದು. ಈ ಚಿತ್ರದ ಸಾರಥ್ಯವನ್ನು ನಿರ್ದೇಶಕ ಗುರುಪ್ರಸಾದ್ ಅವರೇ ವಹಿಸಿಕೊಂಡಿದ್ದಾರೆ. ಆದರೆ ಮೊದಲ ಭಾಗಕ್ಕೆ ಹೋಲಿಸಿದರೆ, ಭಾಗ ಎರಡರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

Part 2 Is Coming But Jaggesh Is Not Hero For Movie.