Russia Ukraine War: Russian Army Removes Ukraine's Flags From Building

2022-03-06 1

ರಷ್ಯಾ ಸೈನಿಕರು ಉಕ್ರೇನ್ ಭದ್ರತಾ ಕಚೇರಿಯಲ್ಲಿದ್ದ ಬಾವುಟವನ್ನು ಕಿತ್ತೆಸೆದಿದ್ದಾರೆ. ಉಕ್ರೇನ್ ಭದ್ರತಾ ಕಚೇರಿಯೊಳಗೆ ನುಗ್ಗಿದ ರಷ್ಯಾ ಸೈನಿಕರು ಬಾವುಟ ಕಿತ್ತು ಬಿಸಾಕಿದ್ದಾರೆ.

#PublicTV #Ukraine #Russia