13 Indian Flights To Evacuate Trapped Indians From War-hit Ukraine Today

2022-03-06 3

`ಆಪರೇಷನ್ ಗಂಗಾ' ಕಾರ್ಯಾಚರಣೆ ಚುರುಕುಗೊಂಡಿದೆ. ಇಂದು 13 ವಿಮಾನಗಳ ಮೂಲಕ ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ರಣಭೂಮಿ ಉಕ್ರೇನ್ ಗಡಿ ಭಾಗಗಳಿಂದ ಭಾರತೀಯರ ಸ್ಥಳಾಂತರ ಮಾಡಲಾಗುತ್ತದೆ. ಈಗಾಗಲೇ ಬುಡಾಪೆಸ್ಟ್, ಸ್ಲೋವೆಕಿಯಾದಿಂದ ದೆಹಲಿಗೆ 2 ವಿಮಾನ ಬಂದಿಳಿದಿದೆ. ಬುಡಾಪೆಸ್ಟ್ನಿಂದ 183, ಸ್ಲೋವೆಕಿಯಾದಿಂದ 154 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ.

#PublicTV #Ukraine #India