Huge 500kg 'FAB' Russian Bomb Leaves Giant Crater Near Ukraine Homes
2022-03-05
73
10ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ ಮುಂದುವರಿದಿದೆ. ಖಾರ್ಕೀವ್‌ನಲ್ಲಿ ರಷ್ಯಾ ಅತ್ಯಂತ ವಿಧ್ವಂಸಕಕಾರಿ ಬಾಂಬ್ ಹಾಕಿದೆ. ಉಕ್ರೇನ್ ನಗರಗಳ ಮೇಲೆ ರಷ್ಯಾ 500 ಕೆಜಿ ತೂಕದ FAB-500 ಬಾಂಬ್ ಹಾಕಿದೆ.
#PublicTV #Ukraine #Russia