Viral Video: Little Girls Asks To Stop Russia-Ukraine War, Says She Wants World Peace

2022-03-05 53

ಉಕ್ರೇನ್ ಅಧ್ಯಕ್ಷ ಪರಾರಿ ವದಂತಿ ಬೆನ್ನಲ್ಲೇ ಝೆಲೆನ್‌ಸ್ಕಿ ಪ್ರತ್ಯಕ್ಷವಾಗಿದ್ದು `ನಾನು ಹೆದರಿ ಎಲ್ಲೂ ಓಡಿ ಹೋಗಿಲ್ಲ, ನಮ್ಮ ದೇಶದ ನಾಗರಿಕರು ಸೇನೆಗೆ ಬೆಂಬಲಿಸುತ್ತಿದ್ದಾರೆ, ಎಲ್ಲರೂ ರಸ್ತೆಗಿಳಿದು ದೇಶವನ್ನು ರಕ್ಷಿಸಿ.. ಪ್ರಜಾಪ್ರಭುತ್ವ ಗೆಲ್ಲಲಿದೆ' ಎಂದು ಉಕ್ರೇನ್ ಜನರಿಗೆ ಅಧ್ಯಕ್ಷ ಝೆಲೆನ್‌ಸ್ಕಿ ವಿಡಿಯೋ ಸಂದೇಶ ರವಾನಿಸಿದ್ದಾರೆ.

#PublicTV #Ukraine #India