ನಟಿ ಸಮಂತಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಸದ್ದು ಮಾಡುತ್ತಾ ಇರವುದು ಎಂದರೆ, ಅದು 'ಬೀಸ್ಟ್' ಚಿತ್ರದ ಹಾಡು. ನಟ ವಿಜಯ್ ಮತ್ತು ಪೂಜಾ ಹೆಗ್ಡೆ ಚಿತ್ರದ ಈ ಹಾಡಿನಲ್ಲಿ ಡಾನ್ಸ್ ಮಾಡಿದ್ದಾರೆ. ಆದರೆ ಅವರಿಗಿಂತಲೂ ಈ ಹಾಡು ಪದೇ, ಪದೇ ಕಾಣಿಸಿಕೊಂಡಿದ್ದು ಮಾತ್ರ ಸಮಂತಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ. ಈ ಹಾಡಿಗೆ ಸ್ಟೆಪ್ ಹಾಕಿದ ಸಮಂತಾ ಅಂದಿನಿಂದ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸಮಂತಾ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರೆ. ಹಾಗಾಗಿ ನಿಗದಿತ ಸಮಯದವರೆಗೂ ಪೋಸ್ಟ್ ಹಂಕೊಂಡಿದ್ದಾರೆ.
Do You How Much Samantha Charge For Paid Promotion Of Beast Song