ಉಕ್ರೇನ್‌ನಲ್ಲಿರುವ ಕನ್ನಡಿಗರ ಸಂಕಷ್ಟ ಮಿತಿಮೀರಿದೆ. ಅನ್ನ, ನೀರಿಲ್ಲದೆ ಪರದಾಡ್ತಿರೋ ವಿದ್ಯಾರ್ಥಿಗಳು ಹಸಿದ ಹೊಟ್ಟೆಯಲ್ಲಿ ಹತ್ತಾರು ಕಿಲೋ ಮೀಟರ್ ನಡೆದುಕೊಂಡೇ ಗಡಿ ಪ್ರವೇಶ ಮಾಡ್ತಿದ್ದಾರೆ. ಉಕ್ರೇನ್‌ನಲ್ಲಿ ತಾವು ಏನೆಲ್ಲಾ ಅನುಭವಿಸಿದ್ರು ಎಂಬುದನ್ನು ವಿದ್ಯಾರ್ಥಿನಿ ಶ್ರೇಯಾ, ಸಿಂಧೂ ಪಬ್ಲಿಕ್ ಟಿವಿ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
#PublicTV #Ukraine