ತಾಯಿ ನಿಧನಕ್ಕು ಮುನ್ನ ರವಿಚಂದ್ರನ್ ಎದುರಾಗಿತ್ತು ಮತ್ತೊಂದು ಆಘಾತ.
2022-03-02
139
ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಇದೀಗ ಈ ಬಗ್ಗೆ ಮತ್ತೊಂದು ಸಂಗತಿ ಹೊರಬಂದಿದೆ.
Actor Ravichandran faced many problems in his life.