ಮಕ್ಕಳಲ್ಲಿ ಮಕ್ಕಳಂತೆ ಬೆರೆತ ಶಿವಣ್ಣ! ಡ್ಯಾನ್ಸ್‌,ಹಾಡು ಹಾಡಿ ಖುಷಿ ಪಟ್ಟ ಮಕ್ಕಳು.

2022-03-01 1

ಪುನೀತ್ ನಮ್ಮನ್ನು ಅಗಲಿದ ನಂತರ ಅವರು ನೋಡಿಕೊಳ್ಳುತ್ತಿದ್ದ ಶಕ್ತಿದಾಮದ ಜವಬ್ಧಾರಿಯನ್ನು ಶಿವಣ್ಣ ಹೊತ್ತುಕೊಂಡಿದ್ದಾರೆ. ಇತ್ತೀಚೆಗೆ ಶಕ್ತಿದಾಮಕ್ಕೆ ತೆರಳಿದ ಶಿವಣ್ಣ ಮಕ್ಕಳೊಂದಿಗೆ ಹಾಡು, ಡ್ಯಾನ್ಸ್‌ ಮಾಡಿ ಖುಷಿ ಪಟ್ಟಿದ್ದಾರೆ.

Shivarajkumar spends some quality time with children of an NGO