ರಷ್ಯಾ ವಿರುದ್ಧ ದಾಳಿ ಮಾಡಲು ಉಕ್ರೇನ್ ಗೆ ಮಿಲಿಟರಿ ನೆರವು ಕೊಟ್ಟಿದ್ದು ಯಾರ್ಯಾರು? | Oneindia Kannada

2022-02-28 1,024

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವುದರಿಂದ ಉಕ್ರೇನ್ ಪರಿಸ್ಥಿತಿ ಚಿಂತಾಜನಕವಾಗಿದೆ. ಹೀಗಿರುವಾಗ ಉಕ್ರೇನ್ ಗೆ ಸಹಾಯ ಹಸ್ತ ಚಾಚಲು ಅನೇಕ ರಾಷ್ಟ್ರಗಳು ಮುಂದೆ ಬಂದಿವೆ.

French President Emmanuel Macron has moved to extend €300 million ($337 million) of aid and military equipment to Ukraine