ನಟಿ ಶ್ರೀದೇವಿ ಬೋನಿ ಕಪೂರ್ ಎರಡನೇ ಪತ್ನಿ. ಶ್ರೀದೇವಿಯನ್ನು ಪ್ರೀತಿಸಿ ಮದುವೆ ಆಗಿದ್ದರು ಬೋನಿ ಕಪೂರ್. ಆದರೆ ಬೋನಿ ಕಪೂರ್ಗೆ ಕೊನೆ ತನಕ ಶ್ರೀದೇವಿ ಜೊತೆಗೆ ಬದುಕುವ ಅದೃಷ್ಟ ಇರಲಿಲ್ಲ. ಆದರೆ ಅವರು ಕಂಡಿದ್ದ ಕನಸುಗಳನ್ನು ಜೀವಂತವಾಗಿ ಇಟ್ಟಿದ್ದಾರೆ. ತಮ್ಮ ಒಂದು ಕನಸಿನ ಬಗ್ಗೆ ಬೋನಿ ಕಪೂರ್ ಹೇಳಿಕೊಂಡಿದ್ದಾರೆ. 14 ವರ್ಷದ ಹಿಂದೆ ಬೋನಿ ಕಪೂರ್ ಮತ್ತು ಶ್ರೀದೇವಿ ಇಟಲಿಯ ವೆನಿಸ್ ನಗರ ಪ್ರವಾಸ ಮಾಡುವ ಕನಸು ಕಂಡಿದ್ದರಂತೆ
Sridevi Die Before Fulfill The Dream, Boney kapoor Shared A Note