ಒಂದು ವರ್ಷ 10 ತಿಂಗಳ ಪುಟಾಣಿ ಬಾಲಕ ಗುಹಾನ್ ಸಿ.ಹೆಚ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಗಂಜಲಗೋಡು ಗ್ರಾಮದ ಹರೀಶ್ ಜಿ.ಆರ್ ಹಾಗೂ ಚೈತ್ರಾ ದಂಪತಿಯ ಪುತ್ರ ಚಿಕ್ಕ ವಯಸ್ಸಿನಲ್ಲೆಯೇ ಅಪ್ರತಿಮ ಸಾಧನೆ ಮಾಡಿದ್ದಾನೆ.
One year, a 10-month-old Boy Guhan CH, belongs to the India Book of Record. The son of Harish GR and Chaitra couple from Ganjalagodu village in Chikkamagaluru district, he achieved an unprecedented age.