ಅಪ್ಪು ಜೇಮ್ಸ್ ಸಪೋರ್ಟ್ ಮಾಡೋಕೆ ಬರ್ತಿದ್ದಾರೆ ತೆಲುಗು ಸೂಪರ್ ಸ್ಟಾರ್ಸ್

2022-02-26 3

ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ 'ಜೇಮ್ಸ್' ಮೇಲೆ ನಿರೀಕ್ಷೆಗಳು ನೂರೆಂಟಿವೆ. ಇಷ್ಟು ವರ್ಷ ಅಪ್ಪು ಚಿತ್ರರಂಗಕ್ಕೆ ಮಾಡಿದೆ ಸೇವೆಗೆ ಸರಿಯಾದ ನ್ಯಾಯ ಈ ಸಿನಿಮಾ ಮೂಲಕ ಸಿಗಲೇ ಬೇಕು ಅಂತ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದೂ ಅಲ್ಲದೆ ಪುನೀತ್ ಹುಟ್ಟುಹಬ್ಬದಂತೆ 'ಜೇಮ್ಸ್' ಬಿಡುಗಡೆಯಾಗುತ್ತಿರುವುದರಿಂದ ಅಪ್ಪು ಫ್ಯಾನ್ಸ್‌ಗೆ ಡಬಲ್ ಧಮಾಕಾ. ಸದ್ಯಕ್ಕೀಗ 'ಜೇಮ್ಸ್' ಪ್ರೀ ರಿಲೀಸ್ ಇವೆಂಟ್‌ಗೆ ತೆಲುಗು ಚಿತ್ರರಂಗ ಇಬ್ಬರು ಘಟಾನುಘಟಿ ನಟರು ಅತಿಥಿಗಳಾಗಿ ಬರುತ್ತಾರೆ ಎನ್ನಲಾಗಿದೆ.

Chiranjeevi and Jr.NTR guest for Puneeth Rajkumar Starrer James Pre-Release event. It will be held on March 06th on Hospet.