ನೆಚ್ಚಿನ ಹೀರೋಗಳ ಕಟೌಟ್ಗೆ ಅಭಿಮಾನಿಗಳು ಹಾರ ಹಾಕುವುದು, ಹಾಲಿನ ಅಭಿಷೇಕ ಮಾಡುವುದು, ಸ್ಟಾರ್ ಕಟ್ಟುವುದು ಸಹಜ. ಈ ನಡುವೆ ಪವನ್ ಕಲ್ಯಾಣ್ ಅವರ ಮಹಿಳಾಭಿಮಾನಿಯೊಬ್ಬರು ಹಾಲಿನ ಅಭಿಷೇಕ್ ಮಾಡಿ ಸುದ್ದಿ ಆಗಿದ್ದಾರೆ.
Bheemla Nayak hero Pawan Kalyan’s lady fans pour milk on Power Star cutout