ಬಂಧಿಸುವಂತ ತಪ್ಪು ಚೇತನ್ ಮಾಡಿಲ್ಲಾ ಎಂದು ಧೈರ್ಯವಾಗಿ ಮಾತನಾಡಿದ ರಮ್ಯಾ
2022-02-24
126
ನಟಿ ರಮ್ಯಾ ಈ ವಿಚಾರವಾಗಿ ದನಿ ಎತ್ತಿದ್ದಾರೆ. ನಟ ಚೇತನ್ ಮಾಡಿರುವ ಅಪರಾಧವಾದರೂ ಏನು?. ಅವರು ಮಾಡಿರುವ ಟ್ವೀಟ್‌ನಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
Actress Ramya Tweet By Questioning Chethan Arrest, She Say's Whats Wrong In The Tweet