ಬೋಲ್ಡ್ ಪಾತ್ರದ ಬಗ್ಗೆ ಪ್ರಶ್ನೆ!ಗರಂ ಆದ ರಚಿತಾ ರಾಮ್.

2022-02-24 284

ಪುಷ್ಪಕ ವಿಮಾನ, ಆಯುಷ್ಮಾನ್ ಭವ, 100 ಸಿನಿಮಾಗಳಲ್ಲಿಯೂ ತಮ್ಮ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ, ಆ ಪಾತ್ರಗಳು ಹೆಡ್ ಲೈನಿನಲ್ಲಿ ಬರಲೇ ಇಲ್ಲ. ಬರೀ ಬೋಲ್ಡ್ ಪಾತ್ರಗಳೇ ಹೆಡ್‌ಲೈನ್‌ನಲ್ಲಿ ಬರೋದೇಕೆ ಎಂದು ರಚಿತಾ ಪ್ರಶ್ನಿಸಿದ್ದಾರೆ.

Actress Rachita Ram Not Happy About Her Bold Roles In Head Line Always,