ಸೋನು ಸೂದ್‌ರ ಸಹೋದರಿ ಮಾಳವಿಕ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜಾಬ್‌ನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾನದ ದಿನದಂದೇ ಚುನಾವಣಾ ಅಧಿಕಾರಿಗಳು ಸೋನು ಸೂದ್‌ರ ಕಾರನ್ನು ವಶಪಡಿಸಿಕೊಂಡಿದ್ದಲ್ಲದೆ, ಅವರನ್ನು ಬಲವಂತದಿಂದ ಮನೆಗೆ ಕಳಿಸಿ ಅವರು ಅಂದು ಸಕ್ರಿಯರಾಗಿರದಂತೆ ನೋಡಿಕೊಳ್ಳಲಾಗಿದೆ.
Sonu Sood car detained by election officer in Punjab's Moga. Officer said Sonu Sood trying to enter voting booth so we detained his car and sent him to home