ಹಿಜಾಬ್ ವಿವಾದ: ಅವರು ಹೇಳಿದ್ದೊಂದು, ಇವರು ಮಾಡಿದ್ದೊಂದು !

2022-02-19 107

ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲವು ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರನ್ನು ತರಗತಿಗೆ ನಿರ್ಬಂಧಿಸುತ್ತಿವೆ.