ಕನ್ನಡದ ಖ್ಯಾತ ಹಿರಿಯ ನಟ 'ಕಲಾ ತಪಸ್ವಿ' ರಾಜೇಶ್ಅವರು ಇನ್ನು ನೆನಪು ಮಾತ್ರ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಮುಂಜಾನೆ (ಫೆ.19)ಕೊನೆಯುಸಿರು ಎಳೆದಿದ್ದಾರೆ. Kalatapasvi Kannada Senior Actor Rajesh Passes away. He is father in law of actor Arjun Sarja.