'ಕೆಜಿಎಫ್ 2' ಚಿತ್ರಕ್ಕೆ ನಟಿ ಸುಧಾರಾಣಿ ಹಾಗೂ ಶ್ರುತಿ ಎಂಟ್ರಿ ಕೊಟ್ಟಿದ್ದಾರಂತೆ. ಅಸಲಿಗೆ ಸುಧಾರಾಣಿ ಹಾಗೂ ಶ್ರುತಿ ಈಗ ಕೆಜಿಎಫ್ ಕೋಟೆಯೊಳಗೆ ಪ್ರವೇಶ ಮಾಡಿದ್ದೇಕೆ? ಇವರ ಪಾತ್ರವೇನು?
Kannada Senior actress Sudharani and Shruthi joined KGF 2 movie team. They are giving voice to Raveena Tondon and Eshwari Rao