ರಾಷ್ಟ್ರೀಯವಾದಿಗಳು ಬಿಜೆಪಿಗೆ, ಕಳ್ಳರು ಕಾಂಗ್ರೇಸ್‌ಗೆ ಮತ ಹಾಕ್ತಾರೆ ಎಂದ ಕಂಗನಾ

2022-02-16 401

ಸಿನಿಮಾ ವಿಚಾರಕ್ಕಿಂತಲೂ ತನ್ನ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ನಟಿ ಕಂಗನಾ ರನೌತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಜಕೀಯ ಪಕ್ಷಗಳ ಬಗ್ಗೆ ತನ್ನ ಮಾತಿನ ವರಸೆ ಮುಂದುವರೆಸಿದ್ದಾರೆ.

Bollywood actress Kangana Ranaut comment about BJP nad Congress Party