ಸೋನಂ ಕಪೂರ್ ಪತಿಗೆ ನಿಜಕ್ಕು ಮೋಸ ಮಾಡುವ ಉದ್ದೇಶ ಇತ್ತಾ ?

2022-02-15 338

ಆನಂದ್ ಅಹುಜಾ ತೆರಿಗೆ ಮತ್ತು ಸುಂಕ ಪಾವತಿಸಿಲ್ಲ ಎಂದು ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಆರೋಪಿಸಿದೆ. ಕೆಲ ದಿನಗಳ ಹಿಂದೆ ಆನಂದ್ ಅಹುಜಾ ಅವರು ಶಿಪ್ಪಿಂಗ್ ಕಂಪನಿ ಮೇಲೆ‌ ಆರೋಪ ಮಾಡಿದ್ದರು. ಈಗ ಅದೇ ಕಂಪನಿ ಆನಂದ್ ಅವರ ಮೇಲೆ ಪ್ರತ್ಯಾರೋಪ ಮಾಡಿದೆ.

Is Sonam Kapoor’s Husband Anand Ahuja Accused Of Tax Fraud, Entrepreneur Responds