ದೀಪಿಕಾ ಪಡುಕೋಣೆಗೆ ಕಂಗನಾ ಮಾಡಿದ ಕಿಂಡಲ್ ನೋಡಿ ನಕ್ಕ ಫ್ಯಾನ್ಸ್

2022-02-14 260

'ಗೆಹ್ರೈಯಾನ್' ನಲ್ಲಿ ದೀಪಿಕಾ ಪಡುಕೋಣೆ ಹಾಟ್‌ನೆಸ್‌ನ ಮಿತಿ ಮೀರಿದ್ದಾರೆ ಎನ್ನುವಂತಹ ಕಮೆಂಟ್‌ಗಳು ಕೂಡ ಬರುತ್ತಿದೆ. ಇದೀಗ ಬಾಲಿವುಡ್ ನಟಿ ಕಂಗನಾ ಕೂಡ ಈ ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಬನ್ನಿ ನೋಡೋಣ.

Controversial queen Kangana Ranaut is back with yet another hard-hitting post for another Bollywood celeb