ಯಾವ ಸಿನಿಮಾ ಬಂದ್ರು ನನ್ನ ಸಿನಿಮಾ ಸೆಡ್ಡು ಹೊಡೆದು ನಿಲ್ಲುತ್ತೆ

2022-02-13 123

ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಿತ್ರದ ಮಾಧ್ಯಮಗೋಷ್ಠಿ, ನಟ ಜಗ್ಗೇಶ್ ತೋತಾಪುರಿ ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

Jaggesh starrer Totapuri Kannada movie press meet, Actor Jaggesh talk about Totapuri movie