IPL Mega Auction 2022: ಕನ್ನಡಿಗನನ್ನು ಕೈಬಿಟ್ಟ RCB,ಆದ್ರೂ ದುಬಾರಿ ಮೊತ್ತಕ್ಕೆ ಸೇಲ್‌ ಆದ‌ ಪಡಿಕ್ಕಲ್ ಯಾವ ತಂಡ?

2022-02-12 33,593

ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು 2022 ರಲ್ಲಿ, ನಿರೀಕ್ಷೆಯಂತೆ, ಆಟಗಾರರ ಮೇಲೆ ಸಾಕಷ್ಟು ಹಣದ ಮಳೆಯಾಯಿತು. ಶ್ರೇಯಸ್ ಅಯ್ಯರ್ 12.25 ಕೋಟಿಗೆ ಸೇಲ್ ಆದ್ರು
#IPLMegaAuction #IPL2022

IPL Mega Auction 2022 Team Players List, CSK, RR, MI, KKR, RCB, PBKS, SRH, DC,LSG Team 2022 Players List: Shreyas Iyer is sold to Kolkata Knight Riders for a whopping Rs 12.25 crores.