ರಮ್ಯಾ ಜೊತೆ ರಾಮಸ್ವಾಮಿ ಅವತಾರದಲ್ಲಿ ಕ್ರೇಝಿಸ್ಟಾರ್ ಹೊಸ ಸಿನಿಮಾ!

2022-02-09 156

'ಕನ್ನಡಿಗ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಎನ್‌ ಎಸ್ ರಾಜ್‌ಕುಮಾರ್ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಇವರೇ ನಿರ್ಮಿಸುತ್ತಿದ್ದರುವ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Chi Gurudutt directing movie ramya ramaswamy V Ravichandran will play main role. After long time story writer Janardhan Maharshi writing story. N S Rajkumar producing the movie.