ಈ ಡ್ಯಾನ್ಸ್ ನೋಡೋಕೆ ಗುಂಡಿಗೆ ಗಟ್ಟಿ ಇರಬೇಕು!

2022-02-07 441

ಭಯಾನಕವಾದ ಟ್ಯಾಲೆಂಟ್​ ತೋರಿಸಿರುವ ಸ್ಪರ್ಧಿ ಹೆಸರು ಆದಿತ್ಯ ಮಾಳವೀಯ. ಮೈ ಮೂಳೆಯನ್ನು ಹೇಗೆ ಬೇಕಾದರೂ ಬಳುಕಿಸಬಲ್ಲ ಸಾಮರ್ಥ್ಯ ಆದಿತ್ಯಗೆ ಇದೆ. ಆ ಪ್ರತಿಭೆಯನ್ನು ಅವರು ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ ವೇದಿಕೆಯಲ್ಲಿ ತೋರಿಸಿದ್ದಾರೆ

Indias Got Talent: Shilpa Shetty shocked after watching Aditya Malviya performance

Videos similaires