ಶ್ರೀಲೀಲಾ ಅವರಿಗೆ ಕನ್ನಡ ಮತ್ತು ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ತೆಲುಗಿನ ಬಿಗ್ ಸ್ಟಾರ್‌ಗಳ ಸಿನಿಮಾಗಳು ಶ್ರೀಲೀಲಾ ಅವರನ್ನು ಅರಸಿ ಬರುತ್ತಿವೆ. ಶ್ರೀಲೀಲಾ ನಟ ಮಹೇಶ್ ಬಾಬು ಜೊತೆಗೆ ಅಭಿನಯಿಸಲಿದ್ದಾರಂತೆ.
Sreeleela Got Big Offer, Her Next Movie With Mahesh Babu,