ಪುನೀತ್ ಸಿನಿಮಾದಲ್ಲಿ ಐಶ್ವರ್ಯ ನಟಿಸೋಕೆ ಆಗಲಿಲ್ಲಾ ಯಾಕೆ ಗೊತ್ತಾ?

2022-02-02 371

ಅಪ್ಪು ಜೊತೆ ಎರಡನೇ ಸಿನಿಮಾ ನಿರ್ದೇಶಿಸುತ್ತಿದ್ದ ಮಹೇಶ್ ಬಾಬು ಥ್ರಿಲ್ ಆಗಿದ್ದರು. ಹೀಗಾಗಿ ಐಶ್ವರ್ಯಾ ರೈ ಬಚ್ಚನ್‌ರನ್ನು ಅತಿಥಿಯಾಗಿ ಕರೆದುಕೊಂಡು ಬರಬೇಕು ಯತ್ನಿಸಿದ್ದರು. ಕೊನೆಯ ಕ್ಷಣದಲ್ಲಿ ಕೈ ತಪ್ಪಿದ ಸಂಗತಿಯನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

Aishwarya Rai supposed to act in Puneeth Rajkumar Movie Arasu. Before approaching actress Shreya Saran, director Mahesh Babu asked Aishwarya Rai. But dates couldn't match at that time.