ಜೇಮ್ಸ್ ಒಂದು ವಿಚಾರದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಅದುವೇ ಸಿನಿಮಾದಲ್ಲಿ ಅಪ್ಪು ವಾಯ್ಸ್ ಇರುತ್ತಾ ಅಥವಾ ಅಪ್ಪುಗೆ ಬೇರೆ ಯಾರಾದರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ವಿಚಾರ. ಆದರೆ ಈಗ ಇದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಈ ಬಗ್ಗೆ ಈ ಹೊಸ ಸುದ್ದಿ ಹಂಚಿಕೊಂಡಿದೆ ಜೇಮ್ಸ್ ಚಿತ್ರತಂಡ.
Shivarajkumar Will Be Dubbing For Puneeth Rajkumar Character In James,