ಸಲ್ಲು, ಶಾರುಖ್, ಹೃತಿಕ್ ಈ ಮೂವರು ಒಂದೇ ಸಿನಿಮಾದಲ್ಲಿ ನಿಮ್ಮ ಮುಂದೆ !

2022-01-31 46

ಬಾಲಿವುಡ್‌ನಲ್ಲಿ ಬಿ ಟೌನ್‌ನ ದಿಗ್ಗಜರನ್ನು ಹಾಕಿಕೊಂಡು ಸಿನಿಮಾ ಒಂದು ತಯಾರಾಗಲು ಸಜ್ಜಾಗಿದೆ. ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ತೆರೆ ಹಂಚಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೀಗ ಕೇಳಿ ಬರುತ್ತಿದೆ. ಇದಕ್ಕಾಗಿ ಸಿದ್ಧತೆಗಳು ಕೂಡ ಜೋರಾಗಿ ನಡೆಯುತ್ತಿದ್ದು ಪ್ರೀ ಪ್ರೋಡಕ್ಷನ್ ಕೆಲಸದಲ್ಲಿ ತಂಡ ನಿರತವಾಗಿದೆಯಂತೆ

Aditya Chopra’s spy universe is looking incredibly exciting as it also has screen box office queens like Katrina Kaif and Deepika Padukone opposite Salman Khan and Shah Rukh Khan respectively.