ಪಬ್, ಎಣ್ಣೆ, ಸಿಗರೇಟ್, ಕಿಸ್.. ರಾಮ್ ಗೋಪಾಲ್ ವರ್ಮಾ ಮತ್ತೊಂದು ಅವತಾರ

2022-01-28 191

ಸಿನಿಮಾ ತಾರೆಯರು ವಿವಾದ ಅಂದರೆ ಓಡಿ ಹೋಗುತ್ತಾರೆ. ಆದರೆ, ಟಾಲಿವುಡ್‌ನ ಡೇರಿಂಗ್ ಡೈರೆಕ್ಟರ್ ಆರ್‌ಜಿವಿ ಮಾತ್ರ ವಿವಾದಗಳನ್ನು ಬೇಕು ಅಂತಲೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಆರ್‌ಜಿವಿಗೆ ವಿವಾದಗಳು ಹೊಸತೇನಲ್ಲ. ಯಾವಾಗಲೂ ಏನಾದರೂ ಒಂದು ವಿವಾದ ಇವರ ಸುತ್ತ ಗಿರಿಕಿ ಹೊಡೆಯುತ್ತಲೇ ಇರುತ್ತೆ. ಈಗ ಪಬ್‌ನಲ್ಲಿ ನಟಿಯ ಜೊತೆ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದ ಆರ್‌ಜಿವಿ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

RGV posted kissing photo with girl and said to caption this and the best one will get a prize of 1 lakh. RGV has been posted a series of pictures in a pub that irritates public.