ರಜನಿಕಾಂತ್ ಮತ್ತು ಧನುಷ್ ಅನ್ಯೋನ್ಯತೆ ಅಭಿಮಾನಿಗಳಿಗು ಹಿಡಿಸಿತ್ತು. ಅವರನ್ನು ಎಷ್ಟೋ ಮಂದಿ ಅನುಸರಿಸುತ್ತಿದ್ದರು ಕೂಡ. ಇನ್ನು ಮಗಳು ಐಶ್ವರ್ಯಾ ಮತ್ತು ಧನುಷ್ ಮದುವೆಯಲ್ಲಿ ಧನುಷ್ಗೆ ರಜನಿಕಾಂತ್ ಅವರು ಅತ್ಯಂತ ಅಮೂಲ್ಯವಾದ ಉಡುಗೊರೆಯನ್ನು ನೀಡಿದ್ದರು.
t Dhanush and Aishwaryaa Rajinikanth's wedding, his now ex-father-in-law, Rajinikanth, had given him a special gift, and he had called it his lucky charm.