ಚೈ ಹಾಗೂ ಸ್ಯಾಮ್ ಇಬ್ಬರೂ ವಿಚ್ಛೇದನ ನೀಡಿ 5 ತಿಂಗಳಾಗುತ್ತಾ ಬಂದಿದ್ದರೂ, ಇವರ ವಿಚ್ಛೇದನದ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹೊರಬೀಳತ್ತಲೇ ಇದೆ. ಈಗ ನಾಗಚೈತನ್ಯ ತಂದೆ ಟಾಲಿವುಡ್ ನಟ ನಾಗಾರ್ಜುನ ಇವರಿಬ್ಬರ ವಿಚ್ಚೇದನಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
Nagarjuna Akkineni revealed that Samantha wanted a divorce and Naga Chaitanya agreed to her decision. Nagarjuna also revealed that Nagachaitanya was worried about his family reputation.