ಟಾಲಿವುಡ್ ನಂತರ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ನೆಲೆಯೂರಲಿದ್ದಾರೆ ಎನ್ನಬಹುದು. ಇದಕ್ಕೆ ಪೂರಕವಾಗಿ ಇದೀಗ ಹೊಸ ಅವಕಾಶ ಅವರಿಗೆ ಒಲಿಯಲಿದೆಯೇ ಎಂಬ ಕುತೂಹಲವನ್ನು ಅವರ ಭೇಟಿ ಹುಟ್ಟುಹಾಕಿದೆ. Actress Rashmika Mandanna visits to Karan Johar office pics goes viral