ಶುರುವಾಯ್ತು ಅಂಬಿ, ಅಪ್ಪು ಅಭಿಮಾನಿಗಳ ನಡುವೆ ಮನಸ್ತಾಪ
2022-01-25
1
ಗೊರಗುಂಟೆ ಪಲ್ಯದಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಬದಲು ಅಂಬರೀಷ್ ಹೆಸರಿಡಬೇಕು ಎಂದು ತಕರಾರು ತೆಗೆದ ಅಂಬರೀಷ್ ಫ್ಯಾನ್ಸ್
Actor Puneeth Rajkumar and Ambarish fans cold war regarding about Goragunte Palya to Bannerughatta roade name