ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪುತ್ರಿ ವಮಿಕಾಳ ಮುಖ ಮೊದಲ ಬಾರಿಗೆ ಪರಿಚಯ ಆಗಿದೆ. ವೈರಲ್ ಆಗಿರುವ ವೀಡಿಯೊ ಕುರಿತು ಸೆಲೆಬ್ರಿಟಿ ದಂಪತಿ ಪ್ರತಿಕ್ರಿಯೆ ನೀಡಿದ್ದಾರೆ. Anushka Sharma Virat Kohli first reaction after daughter Vamika video went viral