ನಟಿ ವಿಜಯಲಕ್ಷ್ಮಿ ಆರೋಪದ ಬೆನ್ನಲ್ಲೆ ರಾಜಕಾರಣಿಯನ್ನು ಬಂಧಿಸಿದ ಪೊಲೀಸರು.

2022-01-24 465

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ, ಬೆದರಿಕೆ ಹಾಕಿದ್ದ ಆರೋಪದಲ್ಲಿ ಪನಂಗಕಟ್ಟು ಪದೈ ಕಚ್ಚಿ ಸಂಘಟನೆಯ ಹರಿ ನದಾರ್ ಅನ್ನು ತಮಿಳುನಾಡಿನ ತಿರುವನ್ಮಿಯೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Hari Nadar arrested in Bengaluru for threatening actress Vijayalakshmi. Actress Vijayalakshmi alleged that Hari Nadar threatened her along with politician Seeman.

Videos similaires