ಮಾಜಿ ಸಿಎಂ ಯಡಿಯೂರಪ್ಪ ನವರು ಫ್ರೀ ಸಮಯದಲ್ಲಿ ಹಳೆಯ ಧಾರವಾಹಿಗಳನ್ನು ನೋಡಿ ಸಮಯ ಕಳೆಯುತ್ತಿದ್ದಾರೆ. ಈ ಹಿಂದೆ ಚಂದನ ವಾಹಿನಿಯಲ್ಲಿ ಮರು ಪ್ರಸಾರ ಆಗುತ್ತಿದ್ದ 'ಮಹಾಭಾರತ' ಸೀರಿಯಲ್ ನೋಡುತ್ತಿದ್ದರು. ಈಗ ಮತ್ತಷ್ಟು ಧಾರವಾಹಿಗಳನ್ನು ಮಾಜಿ ಸಿಎಂ ಯಡಿಯೂರಪ್ಪನವರು ನೋಡುತ್ತಿದ್ದಾರೆ.
Former cm B.S.Yediyurappa watching kannada old serials