ಅತಿಥಿ ಉಪನ್ಯಾಸಕರ ಮುಷ್ಕರ: ಡಿ ದರ್ಜೆ ನೌಕರರಿಗಿಂತ ಕಡೆ ಎಂದು ವರದಿಯಾಗಿತ್ತು!

2022-01-21 1

ಅತಿಥಿ ಉಪನ್ಯಾಸಕರ ಮುಷ್ಕರ: ಡಿ ದರ್ಜೆ ನೌಕರರಿಗಿಂತ ಕಡೆ ಎಂದು ವರದಿಯಾಗಿತ್ತು!

ತುಮಕೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.

ತುಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಪ್ರತಿಬಟನೆ ಉದ್ದೇಶಿಸಿ ಮಾತಾಡಿದ ನಿಕೇತ್ ರಾಜ್ ಮೌರ್ಯ, ಅತಿಥಿ ಉಪನ್ಯಾಸಕರ ಪರಿಸ್ಥಿತಿ ಡಿ ದರ್ಜೆ ನೌಕರರಿಗಿಂತ ಕಡೆ ಎಂದು ವರದಿಯಾಗಿತ್ತು ಎಂದರು.

#GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು

Videos similaires