ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡ್ತಾರೆ ಇವರು

2022-01-20 1,510

ನಕಲಿ ಖಾತೆ ಥೇಟ್ ಅರ್ಜುನ್ ಅವರ ಟ್ವಿಟ್ಟರ್ ಖಾತೆಯ ಮಾದರಿಯಲ್ಲಿಯೇ ಇದೆ. ಈ ಖಾತೆಯನ್ನು ನೋಡಿದರೆ ಇದು ಎ.ಪಿ ಅರ್ಜುನ್ ಅವರೇ ಎಂದು ಅಂದುಕೊಳ್ಳ ಬೇಕು ಹಾಗೆ ಇದೆ. ಹಾಗಾಗಿ ಇದನ್ನು ನೋಡಿ ಸ್ವತಃ ನಿರ್ದೇಶಕ ಎಪಿ ಅವರಿಗೆ ಶಾಕ್‌ ಆಗಿತ್ತಂತೆ.

Director A.P.Arjun Shocked to see The Fake Twitter Account, And Share His View