'ಕ್ರಾಂತಿ' ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಹೀಗಾಗಿ ಸಿನಿಮಾ ಯಾವುದೇ ಅಡಚಣೆ ಇಲ್ಲದೆ ನಡೆಯಬೇಕು ಅಂತ ಗುಬ್ಬಿಯ ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳ ಸಂಘ ಶಬರಿಮಲೆ ಬೆಟ್ಟದ ಮೇಲೆ ದೇವರ ಸನ್ನಿದಿಯ ಬಳಿ 'ಕ್ರಾಂತಿ' ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.
Darshan fans prays for kannada movie Kranti in shabarimala. Challenging star Darshan fans went to shabarimal temple to pray for Kranti Kannada movie success